
ಕನ್ನಡ ಓಸಿಆರ್ ಪ್ರಾತ್ಯಕ್ಷಿಕೆ

ಈ ಪ್ರಾತ್ಯಕ್ಷಿಕೆಯಲ್ಲಿ ಕೊಟ್ಟಿರುವ ಚಿತ್ರದಲ್ಲಿನ ಪಠ್ಯವನ್ನು ಓಸಿಆರ್ ಮೂಲಕ ಗುರುತಿಸಲು ಇಲ್ಲಿ ಕ್ಲಿಕ್ಕಿಸಿ
ಅಥವಾ ನಿಮ್ಮದೇ ಚಿತ್ರವನ್ನು ಆಯ್ದು ಅಪ್ಲೋಡ್ ಮಾಡಿ.
ಅಥವಾ ನಿಮ್ಮದೇ ಚಿತ್ರವನ್ನು ಆಯ್ದು ಅಪ್ಲೋಡ್ ಮಾಡಿ.
ಸೂಚನೆ: ನೀವು ಇಲ್ಲಿ ಅಪ್ಲೋಡ್ ಮಾಡುವ ಕಡತಗಳು ನಿಮ್ಮ ಬ್ರೌಸರನಲ್ಲೇ ಓಸಿಆರ್ ಕಾರ್ಯಕ್ಕೆ ಬಳಸಲ್ಪಡುತ್ತವೆ. ಅವುಗಳನ್ನು ನಮ್ಮ ಸರ್ವರ್ ಸಂಗ್ರಹಿಸುವುದಿಲ್ಲ ಮತ್ತು ಯಾವುದೇ ಮಾಹಿತಿಯನ್ನು ನೀವು ಹಂಚಿಕೊಳ್ಳುತ್ತಿಲ್ಲ. ಈ ಯೋಜನೆ ಪ್ರಾಯೋಗಿಕವಾಗಿ ಟೆಸರಾಕ್ಟ್ (Tesseract OCR) ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಯೋಜನೆ ಕನ್ನಡಕ್ಕೆ ಹೇಗೆ ಕೆಲಸ ಮಾಡುತ್ತಿದೆ ಎಂದು ತೋರಿಸುವುದಕ್ಕಾಗಿ ಮಾತ್ರ. ಈ ಪ್ತಾತ್ಯಕ್ಷಿಕೆಯನ್ನು Tesseract.js ಬಳಸಿ ಸಿದ್ಧಪಡಿಸಲಾಗಿದೆ.